ಕ್ರಿಕೆಟ್ ಆಡುವ ಹಾಗಿಲ್ಲ, ಮೈದಾನದಲ್ಲಿ ಪ್ರಾಕ್ಟೀಸ್ ಮಾಡುವ ಹಾಗೆಯೂ ಇಲ್ಲಾ ಹಾಗಾಗಿ ಮನೆಯಲ್ಲಿ ಅಮ್ಮನ ಜೊತೆ ಕ್ಯಾಚ್ ಪ್ರಾಕ್ಟೀಸ್ ಮಾಡಿದ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್.